ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮದ್ರಾಸ್ ಹೈಕೋರ್ಟ್ ಮಂಗಳವಾರ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರರಿಗೆ ಆಯಾ ದೇವಾಲಯಗಳಲ್ಲಿನ ‘ಕೋಡಿಮಾರಂ’ (ಧ್ವಜಸ್ತಂಭ) ಪ್ರದೇಶವನ್ನ ಮೀರಿ ಅನುಮತಿ ಇಲ್ಲ ಎಂದು ಬೋರ್ಡ್’ಗಳನ್ನ ಅಳವಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇನ್ನು ಹಿಂದೂಗಳಿಗೂ ತಮ್ಮ ಧರ್ಮವನ್ನ ಆಚರಿಸುವ ಮೂಲಭೂತ ಹಕ್ಕು ಇದೆ ಎಂದು ಹೇಳಿದೆ. ಅರುಲ್ಮಿಗು ಪಳನಿ ದಂಡಯುತಪಾಣಿ ಸ್ವಾಮಿ ದೇವಾಲಯ ಮತ್ತು ಅದರ ಉಪ ದೇವಾಲಯಗಳಿಗೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಡಿ ಸೆಂಥಿಲ್ ಕುಮಾರ್ … Continue reading ‘ದೇವಾಲಯವು ಪ್ರವಾಸಿ ಅಥ್ವಾ ಪಿಕ್ನಿಕ್ ತಾಣವಲ್ಲ’ : ಪಳನಿ ದೇವಸ್ಥಾನಗಳಿಗೆ ‘ಹಿಂದೂಯೇತರರ ಪ್ರವೇಶ’ ನಿಷೇಧಿಸಿದ ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed