ದೇವಸ್ಥಾನ, ದೇವರ ಕೆಲಸ, ದುಡ್ಡುಲ್ಲಿ ಮೋಸ, ವಂಚನೆ ಇರಬಾರದು: ಗಾಳಿ ಆಂಜನೇಯಸ್ವಾಮಿ ಭಕ್ತರು

ಬೆಂಗಳೂರು: ದೇವಸ್ಥಾನ, ದೇವರ ಕೆಲಸ ಮತ್ತು ದೇವರ ದುಡ್ಡುಲ್ಲಿ ಮೋಸ, ವಂಚನೆ ಇರಬಾರದು. ದೇವರ ದುಡ್ಡು ದೇವರಿಗೆ ಸಲ್ಲಬೇಕು. ಆದರೆ ದೇವರ ದುಡ್ಡನ್ನು ಕಳ್ಳತನ ಮಾಡಿ , ಭಕ್ತರ ಭಕ್ತಿಗೆ, ಭಾವನೆಗೆ ಅಪಚಾರ ಮಾಡುತ್ತಿರುವುದು‌ ಸಾಕ್ಷಿ ಸಮೇತ ದೊರಕಿದ್ದಾಗ್ಯೂ ಸಹ ಕುರುಡರಂತೆ ವರ್ತಿಸುವುದು ಅಕ್ಷಮ್ಯ ಎಂಬುದಾಗಿ ಬೆಂಗಳೂರಿನ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರು ನಗರ ಬ್ಯಾಟರಾಯನಪುರ, ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಥಿ೯ಕ ದುರುಪಯೋಗ ಮತ್ತು ಆಡಳಿತ ನಿವ೯ಹಣೆ ಅಸರ್ಮಪಕವಾಗಿ ನಡೆಯುತ್ತಿರುವುದಾಗಿ ಹಲವು ದೂರುಗಳು … Continue reading ದೇವಸ್ಥಾನ, ದೇವರ ಕೆಲಸ, ದುಡ್ಡುಲ್ಲಿ ಮೋಸ, ವಂಚನೆ ಇರಬಾರದು: ಗಾಳಿ ಆಂಜನೇಯಸ್ವಾಮಿ ಭಕ್ತರು