BIG NEWS: ಶಿವಲಿಂಗದ ಮೇಲೆ ಮದ್ಯವನ್ನಿಟ್ಟು ಪುಂಡರ ವಿಕೃತಿ: ಕುಡುಕರ ಅಡ್ಡೆಯಾದ ಮಹಾರಾಜರು ಕಟ್ಟಿಸಿದ ದೇಗುಲ

ಚಾಮರಾಜನಗರ: ಆ ಶಿವನ ದೇಗುಲವನ್ನು ಮೈಸೂರಿನ ಮಹಾರಾಜರ ಕಾಲದಲ್ಲಿ ಕಟ್ಟಿಸಲಾಗಿತ್ತು. ಸರಿಯಾದ ನಿರ್ವಹಣೆಯಿಲ್ಲದೇ ಪಾಳುಪಿದ್ದಿತ್ತು. ಈ ಪಾಳುಬಿದ್ದ ದೇಗುಲವನ್ನೇ ತಮ್ಮ ರೆಸ್ಟೋರೆಂಟ್ ಮಾಡಿಕೊಂಡ ಪುಂಡರು, ಶಿವಲಿಂಗದ ಮೇಲೆ ಮದ್ಯದ ಬಾಟಲಿಯನ್ನು ಇರಿಸಿ ಕುಡಿದು, ವಿಕೃತಿ ಮೆರೆದಿರುವಂತ ಘಟನೆ ಚಾಮರಾಜನಗರದ ಉಪ್ಪಾರ ಬೀದಿಯಲ್ಲಿ ನಡೆದಿದೆ. ಚಾಮರಾಜನಗರದ ಉಪ್ಪಾರ ಬೀದಿಯಲ್ಲಿ ಮೈಸೂರಿನ ಮಹಾರಾಜರ ಕಾಲದಲ್ಲಿ ಕಟ್ಟಿಸಿರುವಂತ ಶಿವನ ದೇಗುಲವೊಂದು ಪಾಳು ಬಿದ್ದಿತ್ತು. ಈ ದೇಗುಲವನ್ನೇ ಕುಡುಕರು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಪಾಳು ಬಿದ್ದಂತ ದೇಗುಲದಲ್ಲಿ ಮೀಸೆ ಚಿಗುರುವ ಮುನ್ನವೇ ಮದ್ಯಕ್ಕೆ … Continue reading BIG NEWS: ಶಿವಲಿಂಗದ ಮೇಲೆ ಮದ್ಯವನ್ನಿಟ್ಟು ಪುಂಡರ ವಿಕೃತಿ: ಕುಡುಕರ ಅಡ್ಡೆಯಾದ ಮಹಾರಾಜರು ಕಟ್ಟಿಸಿದ ದೇಗುಲ