BREAKING NEWS : ‘ರಾಹುಲ್ ಗಾಂಧಿ’ P.A ಹೆಸರಿನಲ್ಲಿ ಶಾಸಕ ಯು.ಟಿ ಖಾದರ್ ಗೆ ದೂರವಾಣಿ ಕರೆ : ವಂಚನೆಗೆ ಯತ್ನ

ಮಂಗಳೂರು : ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಗೆ ( UT Khadar) ವಂಚಿಸಲು ಯತ್ನ ನಡೆಸಲಾಗಿದ್ದು, ವ್ಯಕ್ತಿಯೊಬ್ಬ ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 8146006626 ಸಂಖ್ಯೆಯಿಂದ ಶಾಸಕ ಖಾದರ್ ಗೆ ಎರಡು ಬಾರಿ ಕರೆ  ಬಂದಿದ್ದು, ಕರೆ ಸ್ವೀಕರಿಸದಿದ್ದಕ್ಕೆ ವ್ಯಕ್ತಿ ನಾನು ರಾಹುಲ್ ಪಿ ಎ ಕಾನಿಷ್ಕ ಸಿಂಗ್ ಎಂದು ಮೆಸೇಜ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಶಾಸಕ ಖಾದರ್ ಪೊಲೀಸರಿಗೆ ದೂರು ನೀಡಿದ್ದಾರೆ … Continue reading BREAKING NEWS : ‘ರಾಹುಲ್ ಗಾಂಧಿ’ P.A ಹೆಸರಿನಲ್ಲಿ ಶಾಸಕ ಯು.ಟಿ ಖಾದರ್ ಗೆ ದೂರವಾಣಿ ಕರೆ : ವಂಚನೆಗೆ ಯತ್ನ