BIGG NEWS : ‘ಅಂಜನಾದ್ರಿ ಬೆಟ್ಟ’ಕ್ಕೆ ದಿಢೀರ್​ ಭೇಟಿ ನೀಡಿದ ‘ತೆಲಂಗಾಣ ಶಾಸಕ ರಾಜಾ ಸಿಂಗ್’​​​ | Telangana MLA Raja Singh

ಗಂಗಾವತಿ: ತೆಲಂಗಾಣದ ಘೋಶಾಮಾಲ್ ವಿಧಾನಸಭೆ​ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್​ ಲೋದ ಅವರು ತಮ್ಮ ನಿಗದಿತ ಪ್ರವಾಸದ ವೇಳಾಪಟ್ಟಿ ಬದಲಾಯಿಸಿ, ಅಂಜನಾದ್ರಿ ಬೆಟ್ಟಕ್ಕೆ ಬುಧವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ್ದಾರೆ. BIGG NEWS : ಅಶ್ಲೀಲ ಪದ ಹೇಳಿಕೆಗೆ ಮಾಜಿ ಸಿಎಂ H.D ಕುಮಾರಸ್ವಾಮಿ ವಿಷಾದ ಇದಕ್ಕೂ ಮೊದಲು, ಮಂಗಳವಾರ ಸಂಜೆಯೇ ದೇಗುಲಕ್ಕೆ ಆಗಮಿಸುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ, ಈ ಪ್ರವಾಸದಲ್ಲಿ ಬದಲಾವಣೆ ಮಾಡಿಕೊಂಡಿರುವ ಶಾಸಕರು ಮಂಗಳವಾರ ಸಂಜೆ ಹೊಸಪೇಟೆಗೆ ತೆರಳಿ ತಂಗಿದ್ದು, ಬುಧವಾರ ಅಂಜನಾದ್ರಿ … Continue reading BIGG NEWS : ‘ಅಂಜನಾದ್ರಿ ಬೆಟ್ಟ’ಕ್ಕೆ ದಿಢೀರ್​ ಭೇಟಿ ನೀಡಿದ ‘ತೆಲಂಗಾಣ ಶಾಸಕ ರಾಜಾ ಸಿಂಗ್’​​​ | Telangana MLA Raja Singh