SHOCKING NEWS: ಭಾಷೆ ಬರದಿದ್ದಕ್ಕೆ ತೆಲುಗು ಮಹಿಳೆಗೆ ಅವಮಾನ: ಇಂಡಿಗೋ ವಿರುದ್ಧ ಕೆಟಿಆರ್ ಆಕ್ರೋಶ
ಹೈದರಾಬಾದ್: ಇಂಡಿಗೋ ವಿಮಾನದಲ್ಲಿ ತೆಲುಗು ಮಹಿಳೆಯೊಬ್ಬರನ್ನು ತಮ್ಮ ಸೀಟು ಬದಲಾಯಿಸುವಂತೆ ಒತ್ತಾಯಿಸಿರುವ ಘಟನೆ ನೆಳಕಿಗೆ ಬಂದಿದೆ. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಇಂಡಿಗೋ ವಿಮಾನಯಾನ ಸಂಸ್ಥೆಗಳಿಗೆ “ಸ್ಥಳೀಯ ಭಾಷೆಗಳನ್ನು ಗೌರವಿಸಬೇಕು” ಎಂದಿದ್ದಾರೆ. ವರದಿಯ ಪ್ರಕಾರ, ಸೆ 16 ರಂದು ಇಂಡಿಗೋ ವಿಮಾನ (6E7297) ವಿಜಯವಾಡ-ಹೈದರಾಬಾದ್ಗೆ ಹೋಗುತ್ತಿತ್ತು. ಇದರ ಎ2 ಸೀಟಿನಲ್ಲಿ ಕುಳಿತಿದ್ದ ಮಹಿಳೆಯನ್ನು ಸಿಬ್ಬಂದಿಗಳು ಸೀಟನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಮಹಿಳೆಗೆ ತೆಲುಗು ಮಾತ್ರ ತಿಳಿದಿತ್ತು. ಆಕೆಗೆ … Continue reading SHOCKING NEWS: ಭಾಷೆ ಬರದಿದ್ದಕ್ಕೆ ತೆಲುಗು ಮಹಿಳೆಗೆ ಅವಮಾನ: ಇಂಡಿಗೋ ವಿರುದ್ಧ ಕೆಟಿಆರ್ ಆಕ್ರೋಶ
Copy and paste this URL into your WordPress site to embed
Copy and paste this code into your site to embed