BIG NEWS: ಹುಟ್ಟಿ 9 ವರ್ಷಗಳಾದ್ರೂ ಮಗಳಿಗೆ ಹೆಸರಿಡದ ಪೋಷಕರು: ತಮ್ಮ ನೆಚ್ಚಿನ ನಾಯಕ ʻಕೆಸಿಆರ್ʼನಿಂದಲೇ ನಾಮಕರಣ!
ಹೈದರಾಬಾದ್: ತಮ್ಮ ಮಗಳಿಗೆ ಹೆಸರಿಡಲು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್‌ಗಾಗಿ ದಂಪತಿಗಳ ಒಂಬತ್ತು ವರ್ಷಗಳ ಕಾಯುವಿಕೆ ಭಾನುವಾರ ಕೊನೆಗೊಂಡಿತು. ಹುಟ್ಟಿ 9 ವರ್ಷಗಳಾದ್ರೂ ಮಗಳಿಗೆ ಪೋಷಕರು ಹೆಸರು (Name)ಇಟ್ಟಿರಲಿಲ್ಲ. ಇದೀಗ ಆ ಕೆಲಸವನ್ನು ಸಿಎಂ ಕೆಸಿಆರ್ ನೆರವೇರಿಸಿದ್ದಾರೆ. ಮುಳುಗು ಜಿಲ್ಲೆಯ ಭೂಪಾಲಪಲ್ಲಿ ಮಂಡಲದ ನಂದಿಗಾಮ ಗ್ರಾಮದ ಸುರೇಶ್ ಮತ್ತು ಅನಿತಾ ದಂಪತಿಗೆ 2013ರಲ್ಲಿ ಮಗಳು ಜನಿಸಿದಳು. ಅಂದು ಪೋಷಕರು ಮಗಳಿಗೆ ತಮ್ಮ ನೆಚ್ಚಿನ ನಾಯಕ ಕೆಸಿಆರ್ ಹೆಸರಿಡಬೇಕೆಂದು ಬಯಸಿದ್ದರು. ಈ ಆಸೆ ಒಂಬತ್ತು ವರ್ಷವಾದ್ರೂ ಈಡೇರಲಿಲ್ಲ. … Continue reading BIG NEWS: ಹುಟ್ಟಿ 9 ವರ್ಷಗಳಾದ್ರೂ ಮಗಳಿಗೆ ಹೆಸರಿಡದ ಪೋಷಕರು: ತಮ್ಮ ನೆಚ್ಚಿನ ನಾಯಕ ʻಕೆಸಿಆರ್ʼನಿಂದಲೇ ನಾಮಕರಣ!
Copy and paste this URL into your WordPress site to embed
Copy and paste this code into your site to embed