ದೇಶೀಯ ಡಿಜಿಟಲ್ ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್’ನೊಂದಿಗೆ ‘ತೇಜಸ್ LCA’ ಯಶಸ್ವಿ ಹಾರಾಟ

ನವದೆಹಲಿ : ತೇಜಸ್-ಎಂಕೆ 1 ಎ ಲಘು ಯುದ್ಧ ವಿಮಾನದ (LCA) ಮೂಲ ಮಾದರಿಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್ (DFCC)ಯೊಂದಿಗೆ ಪರೀಕ್ಷಾ ಹಾರಾಟವನ್ನ ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ. ತೇಜಸ್-ಎಂಕೆ 1ಎ ಕಾರ್ಯಕ್ರಮಕ್ಕಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ADE) ಡಿಎಫ್ಸಿಸಿಯನ್ನ ಅಭಿವೃದ್ಧಿಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ. ತೇಜಸ್ ಎಂಕೆ 1 ಎ ಕಾರ್ಯಕ್ರಮದ ಮಹತ್ವದ ಬೆಳವಣಿಗೆಯಲ್ಲಿ, … Continue reading ದೇಶೀಯ ಡಿಜಿಟಲ್ ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್’ನೊಂದಿಗೆ ‘ತೇಜಸ್ LCA’ ಯಶಸ್ವಿ ಹಾರಾಟ