HEALTH TIPS: ವಿಪರೀತ ಹಲ್ಲು ನೋವಿಗೆ ಇಲ್ಲಿದೆ ಟಿಪ್ಸ್‌| dental pain

ಕೆ ಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ಹಲ್ಲು ನೋವು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಈ ನೋವು ಕೊಡುವ ಸಂಕಟ ಅಷ್ಟಿಷ್ಟಲ್ಲ. ಸಹಿಸಲಾರದ ನೋವಿಗೆ ಅನೇಕ ಕಾರಣಗಳಿದ್ದರೂ, ತಕ್ಷಣ ಪರಿಹಾರ ಸಿಗಬೇಕು ಎಂದು ಹೇಳುತ್ತಾರೆ. ಅಂತಹದ್ದೊಂದು ಯಾತನೆಯನ್ನು ಹಲ್ಲು ನೋವು ನೀಡುತ್ತಿರುತ್ತದೆ. ಈ ನೋವು ನಿವಾರಣೆ ಮಾಡಲು ಕೆಲ ಪರಿಹಾರಗಳು ಇಲ್ಲಿವೆ. BIGG NEWS: ವಾಯುಸೇನೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌; ಸಿವಿಲಿಯನ್‌ ಹುದ್ದೆಗೆ ಅರ್ಜಿ ಆಹ್ವಾನ|IAF Recruitment 1. ದಂತಗಳಲ್ಲಿ ನೋವಿದ್ದರೆ ಬಥುವಾ ಸೊಪ್ಪನ್ನು ಅರ್ಧ ಲೀಟರ್ … Continue reading HEALTH TIPS: ವಿಪರೀತ ಹಲ್ಲು ನೋವಿಗೆ ಇಲ್ಲಿದೆ ಟಿಪ್ಸ್‌| dental pain