ಯುವಕನ ಬಾಯಿಂದ 82 ಹಲ್ಲುಗಳನ್ನು ತೆಗೆದು ಹಾಕಿದ ವೈದ್ಯರು

ಪಾಟ್ನಾ:’ಓಡಾಂಟೊಮ್’ ಎಂಬ ಸಂಕೀರ್ಣ ಗೆಡ್ಡೆಯ ಖಾಯಿಲೆಯ ಅಪರೂಪದ ಪ್ರಕರಣದಲ್ಲಿ ಯುವಕನ ಬಾಯಿಂದ ಪಾಟ್ನಾದ ಐಜಿಐಎಂಎಸ್ನ ವೈದ್ಯರು 3 ಗಂಟೆಗಳ ಕಾಲ ನಡೆಸಿದ ಆಪರೇಷನ್ ನಲ್ಲಿ 82 ಹಲ್ಲುಗಳನ್ನು ತೆಗೆದುಹಾಕಿದರು. “ಆ ಯುವಕ ದವಡೆಯ ಊತ ಮತ್ತು ನೋವಿನ ಕಾರಣದಿಂದ ಆಸ್ಪತ್ರೆಗೆ ಬಂದರು. ಪರೀಕ್ಷೆಯ ನಂತರ, ಅವನಿಗೆ ಅಪರೂಪದ ದವಡೆಯ ಗೆಡ್ಡೆಯಾದ ಕಾಂಪ್ಲೆಕ್ಸ್ ಒಡೊಂಟೊಮಾ ಇದೆ ಎಂದು ನಾವು ಪತ್ತೆ ಹಚ್ಚಿದ್ದೇವೆ” ಎಂದು ಐಜಿಐಎಂಎಸ್ ಪಾಟ್ನಾದ ಡಾ ಪ್ರಿಯಾಂಕರ್ ಸಿಂಗ್ ಎಎನ್‌ಐಗೆ ತಿಳಿಸಿದರು.ಹದಿನೇಳು ವರ್ಷದ ನಿತೀಶ್ ಕುಮಾರ್ ವೈದ್ಯರ … Continue reading ಯುವಕನ ಬಾಯಿಂದ 82 ಹಲ್ಲುಗಳನ್ನು ತೆಗೆದು ಹಾಕಿದ ವೈದ್ಯರು