ಅಮೆರಿಕ : ಅಮೆರಿಕದ ಮಿನ್ನೇಸೋಟದ ಶಾಪಿಂಗ್ ಮಾಲಿನಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 19 ವರ್ಷದ ಯುವಕ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಇದು ರಾಷ್ಟ್ರದ ಅತಿದೊಡ್ಡ ಶಾಪಿಂಗ್ ಕೇಂದ್ರದಲ್ಲಿ ಗ್ರಾಹಕರಲ್ಲಿ ಭೀತಿಯನ್ನು ಸೃಷ್ಟಿಸಿತು. ಬ್ಲೂಮಿಂಗ್ಟನ್ ಪೊಲೀಸ್ ಮುಖ್ಯಸ್ಥ ಬೂಕರ್ ಹೊಡ್ಜಸ್ ಪ್ರಕಾರ,

ನಾರ್ಡ್‌ಸ್ಟ್ರಾಮ್‌ನ ಮೊದಲ ಮಹಡಿಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಏಕಾೇಕಿ ಗುಂಡಿನ ದಾಳಿ ಆರಂಭವಾಯಿತು.ದಾಳಿಯಲ್ಲಿ ಗುಂಡು ತಗುಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಘಟನೆ ಸಂಬಂಧ ಮಾಲ್ ಅನ್ನು ಮುಚ್ಚಲಾಗಿದೆ. ಮಾಲ್ ಶನಿವಾರ ಮತ್ತೆ ತೆರೆಯುವ ನಿರೀಕ್ಷೆಯಿದೆ.

ಈ ಮಾಲ್ 1992 ರಲ್ಲಿ ಆರಂಭವಾಗಿದ್ದು, ಆವರಣದಲ್ಲಿ ಬಂದೂಕುಗಳನ್ನು ನಿಷೇಧಿಸುತ್ತದೆ. ಆದರೆ ಹೇಗೆ ಜನರು ಗನ್ ಮಾಲ್ ಒಳಗೆ ಗನ್ ತಂದಿದ್ದರು ಎಂಬುರ ಬಗ್ಗೆ ತನಿಖೆ ಮಾಡುತ್ತಿದೆ ಎನ್ನಲಾಗುತ್ತಿದೆ.

BREAKIN NEWS : ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚರ್, ಪತಿಯನ್ನು ಕೋರ್ಟಿಗೆ ಹಾಜರುಪಡಿಸಿದ CBI : 3 ದಿನ ಕಸ್ಟಡಿಗೆ ಮನವಿ | Loan fraud case

Covid19: ನಿಮಗೆ ಗೊತ್ತಾ ಈಗ ಹೆಚ್ಚಿನ ಆತಂಕ ಸೃಷ್ಠಿಸಿರುವ ಬಿಎಫ್.7 ಒಮಿಕ್ರಾನ್ ಉಪತಳಿ 2 ವರ್ಷಗಳ ಹಿಂದೆಯೇ ಪತ್ತೆ.!

BIGG NEWS : ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿ ‘ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಎಟು’ : ಸಿಡಿದೆದ್ದ ದಲಿತ ಸಂಘಟನೆಗಳು | Ambedkar Photo

Share.
Exit mobile version