SHOCKING NEWS: ಉತ್ತರ ಪ್ರದೇಶದಲ್ಲಿ ಎಲ್ಇಡಿ ಟಿವಿ ಸ್ಫೋಟಗೊಂಡು ಬಾಲಕ ಸಾವು | LED TV Explode

ಉತ್ತರ ಪ್ರದೇಶ: ಮನೆಯೊಂದರಲ್ಲಿ ಎಲ್‌ಇಡಿ ಟಿವಿ ಸ್ಫೋಟಗೊಂಡು 16 ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ತಾಯಿ, ಅತ್ತಿಗೆ ಮತ್ತು ಸ್ನೇಹಿತ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಎಲ್ಇಡಿ ಟಿವಿಯ ಸ್ಫೋಟಕ್ಕೆ ಮನೆಯ ಗೋಡೆಯ ಒಂದು ಭಾಗವು ಕುಸಿದಿದೆ. ಟಿವಿಯ ಸ್ಫೋಟದಿಂದಾಗಿ ಬಾಲಕ ಓಮೇಂದ್ರಗೆ ತೀವ್ರವಾಗಿ ಗಾಯಗೊಂಡಿದ್ದ. ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಇನ್ನೂ, ಆತನ ತಾಯಿ, ಸೊಸೆ ಮತ್ತು ಅವರ ಸ್ನೇಹಿತ ಕರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. … Continue reading SHOCKING NEWS: ಉತ್ತರ ಪ್ರದೇಶದಲ್ಲಿ ಎಲ್ಇಡಿ ಟಿವಿ ಸ್ಫೋಟಗೊಂಡು ಬಾಲಕ ಸಾವು | LED TV Explode