‘ಇಂಜಿನ್’ನಲ್ಲಿ ತಾಂತ್ರಿಕ ದೋಷ: ಭದ್ರಾವತಿಯ ಬಳಿ ಕೆಟ್ಟುನಿಂತ ‘ತಾಳಗುಪ್ಪ-ಮೈಸೂರು ರೈಲು’

ಶಿವಮೊಗ್ಗ: ಇಂಜಿನ್ ನಲ್ಲಿ ಉಂಟಾದಂತ ತಾಂತ್ರಿಕ ದೋಷದಿಂದಾಗಿ ತಾಳಗುಪ್ಪ-ಮೈಸೂರು ರೈಲು ಭದ್ರಾವತಿಯ ಬಳಿಯಲ್ಲಿ ಕೆಟ್ಟು ನಿಂತಿರುವುದಾಗಿ ತಿಳಿದು ಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಿಂದ ಹೊರಟಂತ ಮೈಸೂರು-ತಾಳಗುಪ್ಪ ರೈಲು ಭದ್ರಾವತಿಯ ಬಳಿಯ ಕಡದಕಟ್ಟೆಯಲ್ಲಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿರೋದಾಗಿ ತಿಳಿದು ಬಂದಿದೆ. ಮಂಡ್ಯ: ಪೌರ ಕಾರ್ಮಿಕರ ಸೇವೆ ಅತ್ಯಮೂಲ್ಯ – ಶಾಸಕ ಡಿ.ಸಿ.ತಮ್ಮಣ್ಣ ಈ ಬಗ್ಗೆ ಕನ್ನಡ ನ್ಯೂಸ್ ನೌ ರೈಲ್ವೆ ಇಲಾಖೆಯ ಮೈಸೂರು ವಿಭಾಗವನ್ನು ಸಂಪರ್ಕಿಸಿದಾಗ, ರೈಲ್ವೆ ಇಂಜಿನ್ ನಲ್ಲಿ ತಾಂತ್ರಿಕ ತೊಂದರೆಯ ಕಾರಣ … Continue reading ‘ಇಂಜಿನ್’ನಲ್ಲಿ ತಾಂತ್ರಿಕ ದೋಷ: ಭದ್ರಾವತಿಯ ಬಳಿ ಕೆಟ್ಟುನಿಂತ ‘ತಾಳಗುಪ್ಪ-ಮೈಸೂರು ರೈಲು’