ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕರಾವಳಿಯ ಈ ಸಾಧಕಿಯ ಕಥೆ ಕೇಳಿದರೆ ಕಣ್ಣೀರು ಗ್ಯಾರಂಟಿ!

ಮಂಗಳೂರು: ಅಮ್ಮ ಎಂದರೆ ಒಂದು ಮಗುವಿಗೆ ಇಡೀ ಪ್ರಪಂಚ. ಆ ಪ್ರಪಂಚವೇ ಕಣ್ಣೆದುರು ಕರಗಿ ಹೋದಾಗ ಯಾವ ಮಗುವಾದರೂ ಧೃತಿಗೆಡುವುದು ಸಹಜ. ಆದರೆ, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಮಾತ್ರ ವಿಧಿಯ ಆಟಕ್ಕೆ ಮಣಿಯಲಿಲ್ಲ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದ ತಾಯಿಯನ್ನು ಕಳೆದುಕೊಂಡ ಕಡು ನೋವಿನಲ್ಲೇ ಪುಸ್ತಕ ಹಿಡಿದು ಕುಳಿತ ಆಕೆ, ಇಂದು ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ. ಆದರೆ, ಈ ವಿಜಯೋತ್ಸವದ ಸಂಭ್ರಮದಲ್ಲಿ ಆಕೆಯನ್ನು … Continue reading ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕರಾವಳಿಯ ಈ ಸಾಧಕಿಯ ಕಥೆ ಕೇಳಿದರೆ ಕಣ್ಣೀರು ಗ್ಯಾರಂಟಿ!