ಡಚ್ಚರಿಗೆ ಡಿಚ್ಚಿಕೊಟ್ಟ ಟೀಮ್‌ ಇಂಡಿಯಾ, ರಾಜ್ಯದಲ್ಲಿ ಶುರುವಾಯ್ತು ರಥ ಯಾತ್ರೆ ಪಾಲಿಟಿಕ್ಸ್ : ಈ ದಿನದ ಸುದ್ದಿಗಳ ರೌಂಡ್‌ ಅಪ್‌ ಇಲ್ಲಿದೆ

ಟಿ20 ವಿಶ್ವಕಪ್ ನಲ್ಲಿ ನೆದರ್ಲೆಂಡ್ಸ್ ವಿರುದ್ಧ 56 ರನ್ ಗಳ ಜಯ ಸಾಧಿಸಿದ ಟೀಮ್‌ ಇಂಡಿಯಾ ನವದೆಹಲಿ: ಪ್ರಸ್ತುತ ಅಸೀಸ್‌ನಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿದ ಭಾರತ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ನೆದರ್ಲೆಂಡ್ಸ್ ವಿರುದ್ಧ ಭಾರತ ತಂಡವು 56 ರನ್ ಗಳಿಂದ ದೊಡ್ಡ ಗೆಲುವು ಸಾಧಿಸಿದೆ. ಭಾರತ ನೀಡಿದ್ದ 180 ರನ್ಗಳ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ 20 ಓವರ್ಗಳಲ್ಲಿ ಕೇವಲ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ … Continue reading ಡಚ್ಚರಿಗೆ ಡಿಚ್ಚಿಕೊಟ್ಟ ಟೀಮ್‌ ಇಂಡಿಯಾ, ರಾಜ್ಯದಲ್ಲಿ ಶುರುವಾಯ್ತು ರಥ ಯಾತ್ರೆ ಪಾಲಿಟಿಕ್ಸ್ : ಈ ದಿನದ ಸುದ್ದಿಗಳ ರೌಂಡ್‌ ಅಪ್‌ ಇಲ್ಲಿದೆ