BREAKING: ಟೀಂ ಇಡಿಯಾದ ಕ್ರಿಕೆಟ್ ಕೋಟ್ ಗೌತಮ್ ಗಂಭೀರ್ ತಾಯಿಗೆ ಹೃದಯಾಘಾತ: ICUನಲ್ಲಿ ಚಿಕಿತ್ಸೆ | Gautam Gambhir
ನವದೆಹಲಿ: ಭಾರತದ ಟೀಂ ಇಂಡಿಯಾದ ಕ್ರಿಕೆಟ್ ಕೋಚ್ ಗೌತಮ್ ಗಂಭೀರ ಅವರ ತಾಯಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳಿದ್ದಾರೆ. ರೆವ್ಸ್ಪೋರ್ಟ್ಸ್ ವರದಿ ಮಾಡಿದಂತೆ, ಅವರ ತಾಯಿ ಹೃದಯಾಘಾತದಿಂದ ಬಳಲುತ್ತಿದ್ದಾರೆ ಮತ್ತು ಪ್ರಸ್ತುತ ಐಸಿಯುನಲ್ಲಿದ್ದಾರೆ. ಜೂನ್ 20 ರಿಂದ ಲೀಡ್ಸ್‌ನಲ್ಲಿ ಪ್ರಾರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಗಂಭೀರ್ ತಂಡದೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಈ … Continue reading BREAKING: ಟೀಂ ಇಡಿಯಾದ ಕ್ರಿಕೆಟ್ ಕೋಟ್ ಗೌತಮ್ ಗಂಭೀರ್ ತಾಯಿಗೆ ಹೃದಯಾಘಾತ: ICUನಲ್ಲಿ ಚಿಕಿತ್ಸೆ | Gautam Gambhir
Copy and paste this URL into your WordPress site to embed
Copy and paste this code into your site to embed