Watch Video: ತವರಿಗೆ ಮರಳಿದ ಟೀಮ್ ಇಂಡಿಯಾ ಆಟಗಾರ ‘ರಹಾನೆಗೆ ಅದ್ದೂರಿ ಸ್ವಾಗತ’

ಲಾಟರಿ ಸೇಲ್ ಮಾಡ್ತಿದ್ದವನಿಗೆ ಹೊಡೀತು ’12 ಕೋಟಿ ಜಾಕ್ ಪಾಟ್’‌…! ಹೇಗೆ ಗೊತ್ತಾ? ಮುಂಬೈ: ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನತ್ತ ಭಾರತ ತಂಡ ಮುನ್ನಡೆಸಿದ ಬಳಿಕ ನಾಯಕ ಅಜಿಂಕ್ಯ ರಹಾನೆ ಗುರುವಾರ ಬೆಳಗ್ಗೆ ಮುಂಬೈಗೆ ಬಂದಿಳಿದರು. ನಿರೀಕ್ಷೆಯಂತೆ ಮನೆಗೆ ಬಂದ ನಂತರ ನಾಯಕ ಅಜಿಂಕ್ಯ ರಹಾನೆಯವರನ್ನು ಸ್ಥಳೀಯರು ಅದ್ದೂರಿಯಾಗಿ ಸ್ವಾಗತ ಮಾಡಿದರು. ತಿಂಗಳುಗಳ ನಂತರ ಪತ್ನಿ ಮತ್ತು ಮಗಳನ್ನು ಭೇಟಿಯಾದ ರಹಾನೆ ಅವರನ್ನು ಹುರಿದುಂಬಿಸಲು ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಮುಂಬೈ ಬೀದಿಗಳಲ್ಲಿ ಜಮಾಯಿಸಿದರು. ಇದೇ ವೇಳೆ … Continue reading Watch Video: ತವರಿಗೆ ಮರಳಿದ ಟೀಮ್ ಇಂಡಿಯಾ ಆಟಗಾರ ‘ರಹಾನೆಗೆ ಅದ್ದೂರಿ ಸ್ವಾಗತ’