Team India New jersey : ಶ್ರೀಲಂಕಾ ಸರಣಿಗಾಗಿ ಹೊಸ ‘ಜರ್ಸಿ’ ಬಿಡುಗಡೆ ಮಾಡಿದ ಟೀಂ ಇಂಡಿಯಾ ; ಹೇಗಿದೆ ಗೊತ್ತಾ.? ಆಟಗಾರರ ‘ನ್ಯೂ ಲುಕ್’

ನವದೆಹಲಿ : ಭಾರತ ಮತ್ತು ಶ್ರೀಲಂಕಾ ನಡುವಿನ ಟಿ-20 ಸರಣಿಯು ಜನವರಿ 3 ರಿಂದ (ಮಂಗಳವಾರ) ಆರಂಭವಾಗಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಸರಣಿ ಆಡಲಿದೆ. ಈ ಸರಣಿಗೂ ಮುನ್ನ ಟೀಂ ಇಂಡಿಯಾ ಜೆರ್ಸಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಸರಣಿಯ ಆರಂಭದ ಮೊದಲು, ಆಟಗಾರರ ಫೋಟೋಶೂಟ್ ನಡೆದಿದ್ದು, ಯುಜ್ವೇಂದ್ರ ಚಹಾಲ್ ಚಿತ್ರವನ್ನ ಹಂಚಿಕೊಂಡಿದ್ದಾರೆ. ಇದರಲ್ಲಿ ಶ್ರೀಲಂಕಾ ಸರಣಿಯಲ್ಲಿ ಭಾಗವಹಿಸುವ ಬೌಲಿಂಗ್ ಘಟಕವೂ … Continue reading Team India New jersey : ಶ್ರೀಲಂಕಾ ಸರಣಿಗಾಗಿ ಹೊಸ ‘ಜರ್ಸಿ’ ಬಿಡುಗಡೆ ಮಾಡಿದ ಟೀಂ ಇಂಡಿಯಾ ; ಹೇಗಿದೆ ಗೊತ್ತಾ.? ಆಟಗಾರರ ‘ನ್ಯೂ ಲುಕ್’