ಸಾಗರದಲ್ಲಿ ಶಿಕ್ಷಕರ ಸಂಘದ ಚುನಾವಣಾ ಕಣ ಸಜ್ಜು; ‘ಸ್ವಾಭಿಮಾನಿ ಶಿಕ್ಷಕ ಬಳಗ’ದಿಂದ ಭರ್ಜರಿ ಪ್ರಚಾರ

ಶಿವಮೊಗ್ಗ: ಜ್ಞಾನದೀವಿಗೆಯನ್ನು ಹಚ್ಚುವ ಶಿಕ್ಷಕರ ಸಂಘಟನೆಯ ಬಲವರ್ಧನೆಗಾಗಿ ಸಾಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಘೋಷಣೆಯಾಗಿದ್ದು, ಶೈಕ್ಷಣಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 2026 ರಿಂದ 2031ರ ಐದು ವರ್ಷಗಳ ಅವಧಿಗೆ ನಡೆಯಲಿರುವ ಈ ಚುನಾವಣೆಯಲ್ಲಿ “ಸ್ವಾಭಿಮಾನಿ ಶಿಕ್ಷಕ ಬಳಗ”ವು ಪ್ರಬಲ ಸ್ಪರ್ಧಿಯಾಗಿ ಕಣಕ್ಕಿಳಿದಿದೆ. ನಾಯಕತ್ವ ಮತ್ತು ಸಂಘಟನೆ ಜಗನ್ನಾಥ್ ಕೆ. ಮತ್ತು ದೇವೇಂದ್ರಪ್ಪ ಕೆ. ಅವರ ಸಮರ್ಥ ಹಾಗೂ ಅನುಭವಿ ಮುಂದಾಳತ್ವದಲ್ಲಿ ಈ ಬಾರಿ “ಸ್ವಾಭಿಮಾನಿ ಶಿಕ್ಷಕ ಬಳಗ”ವು ಶಿಕ್ಷಕರ … Continue reading ಸಾಗರದಲ್ಲಿ ಶಿಕ್ಷಕರ ಸಂಘದ ಚುನಾವಣಾ ಕಣ ಸಜ್ಜು; ‘ಸ್ವಾಭಿಮಾನಿ ಶಿಕ್ಷಕ ಬಳಗ’ದಿಂದ ಭರ್ಜರಿ ಪ್ರಚಾರ