8 ವರ್ಷ ಪ್ರೀತಿಸಿ ಕೈಕೊಡೋದಕ್ಕೆ ಯತ್ನಿಸಿದ ಶಿಕ್ಷಕ ಲಾಕ್: ಪೊಲೀಸರ ಸಮ್ಮುಖದಲ್ಲೇ ಪ್ರೇಯಸಿಗೆ ಮಾಂಗಲ್ಯಧಾರಣೆ

ಚಿತ್ರದುರ್ಗ: 8 ವರ್ಷದಿಂದ ಪ್ರೀತಿಸಿ ಪ್ರೇಯಸಿಗೆ ವಂಚನೆಗೆ ಯತ್ನಿಸಿದಂತ ಶಿಕ್ಷಕರನನ್ನು ಲಾಕ್ ಮಾಡಲಾಗಿದೆ. ಪೊಲೀಸರೇ ಮುಂದೆ ನಿಂತು ಪ್ರೇಯಸಿಗೆ ಶಿಕ್ಷಕನಿಂದ ತಾಳಿ ಕಟ್ಟಿಸಿದಂತ ಘಟನೆ ಚಿತ್ರದುರ್ಗದ ಭರಮಸಾಗರದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರ ಶಾಲೆಯಲ್ಲಿ ಶಿಕ್ಷಕನಾಗಿದ್ದಂತ ತಣಿಗೆಹಳ್ಳಿಯ ಹರೀಶ್ ಹಾಗೂ ಇಸಾಮುದ್ರ ಗೊಲ್ಲರಹಟ್ಟಿಯ ಕಾವ್ಯ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೇ ಕೆಲ ದಿನಗಳಿಂದ ಶಿಕ್ಷಕ ಹರೀಶ್ ಅವರು ಕಾವ್ಯಾಗೆ ವಂಚಿಸಿ, ಬೇರೊಂದು ಯುವತಿಯೊಂದಿಗೆ ಮದುವೆಯಾಗೋದಕ್ಕೆ ಪ್ಲಾನ್ ಮಾಡಿದ್ದನು. ಇಂದು ಕೋಪದಲ್ಲೇ ಶಿಕ್ಷಕ ಹರೀಶ್ ಬಳಿಗೆ … Continue reading 8 ವರ್ಷ ಪ್ರೀತಿಸಿ ಕೈಕೊಡೋದಕ್ಕೆ ಯತ್ನಿಸಿದ ಶಿಕ್ಷಕ ಲಾಕ್: ಪೊಲೀಸರ ಸಮ್ಮುಖದಲ್ಲೇ ಪ್ರೇಯಸಿಗೆ ಮಾಂಗಲ್ಯಧಾರಣೆ