‘ವರ್ಗಾವಣೆ ನಿರೀಕ್ಷೆ’ಯಲ್ಲಿರುವ ರಾಜ್ಯದ ‘ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ’ರಿಗೆ ಬಹುಮುಖ್ಯ ಮಾಹಿತಿ : ಶೀಘ್ರವೇ ವರ್ಗಾವಣೆಗೆ ಕೌನ್ಸಿಲಿಂಗ್ ಆರಂಭ

ಬೆಂಗಳೂರು : ಹೊಸ ಶಿಕ್ಷಕರ ವರ್ಗಾವಣೆ ಕಾಯ್ದೆಯನ್ವಯ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಗೊಳ್ಳುವ ಹಂತದಲ್ಲಿ ಕೆಲವು ಶಿಕ್ಷಕರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಕಾರಣ, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇಂತಹ ಶಿಕ್ಷಕರ ವರ್ಗಾವಣೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ನಂತ್ರ ಶೀಘ್ರವೇ ಕೌನ್ಸಿಲಿಂಗ್ ಪ್ರಕ್ರಿಯೆ ಪ್ರಾರಂಭಿಸುವ ಭರವಸೆಯನ್ನು ಸಿಎಂ ಹಾಗೂ ಶಿಕ್ಷಣ ಸಚಿವರು ನೀಡಿದ್ದಾರೆ. ಬಿಗ್ ನ್ಯೂಸ್ : ಸದ್ಯಕ್ಕೆ ಎಸ್ಐಟಿ ವಿಚಾರಣೆಗೆ ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ’ ಹಾಜರಾಗೋದು ಡೌಟ್ ಈ ಕುರಿತಂತೆ ಕರ್ನಾಟ ರಾಜ್ಯ ಸರ್ಕಾರಿ … Continue reading ‘ವರ್ಗಾವಣೆ ನಿರೀಕ್ಷೆ’ಯಲ್ಲಿರುವ ರಾಜ್ಯದ ‘ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ’ರಿಗೆ ಬಹುಮುಖ್ಯ ಮಾಹಿತಿ : ಶೀಘ್ರವೇ ವರ್ಗಾವಣೆಗೆ ಕೌನ್ಸಿಲಿಂಗ್ ಆರಂಭ