BIGG NEWS : ಶಾಲೆಯ ಬಾಲಕಿಯರಿಗೆ ʼಪೋರ್ನ್ ವೀಡಿಯೊʼ ತೋರಿಸಿದ ಶಿಕ್ಷಕ : ಆತನಿಗೆ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ? ಇಲ್ಲಿದೆ ಓದಿ

ಜಾರ್ಖಂಡ್ : ಪಶ್ಚಿಮ ಸಿಂಗ್​ಭೂಮ್ ಜಿಲ್ಲೆಯ ಹಳ್ಳಿಯೊಂದರ ಶಾಲೆಯ ತರಗತಿ ಕೊಠಡಿಯೊಳಗೆ ಬಾಲಕಿಯರಿಗೆ ಪೋರ್ನ್ ವೀಡಿಯೊ ತೋರಿಸಿ, ಅಶ್ಲೀಲ ರೀತಿಯಲ್ಲಿ ಅವರ ಮೈಮುಟ್ಟಿದ ಶಿಕ್ಷಕನ ಮುಖಕ್ಕೆ ಮಸಿ ಬಳಿದು, ಆತನಿಗೆ ಚಪ್ಪಲಿ ಹಾರ ಹಾಕಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ BIGG NEWS : ಉಗಾಂಡಾದಲ್ಲಿ ಮಹಾಮಾರಿ ʻಎಬೋಲಾ ಕಾಯಿಲೆʼ ಹೆಚ್ಚಳ , ಸಾವಿನ ಸಂಖ್ಯೆ 5ಕ್ಕೆ ಏರಿಕೆ : ಅಧ್ಯಕ್ಷ ಯೊವೆರಿ ಮುಸೆವೆನಿ ಮಾಹಿತಿ ಜಾರ್ಖಂಡ್​ನ ಪಶ್ಚಿಮ ಸಿಂಗ್​ಭೂಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ … Continue reading BIGG NEWS : ಶಾಲೆಯ ಬಾಲಕಿಯರಿಗೆ ʼಪೋರ್ನ್ ವೀಡಿಯೊʼ ತೋರಿಸಿದ ಶಿಕ್ಷಕ : ಆತನಿಗೆ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ? ಇಲ್ಲಿದೆ ಓದಿ