ಬೆಂಗಳೂರು : 2012-13. 2014-15 ರ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಸಿಐಡಿ ವಿಶೇಷ ತನಿಖಾ ತಂಡ 38 ಮಂದಿ ಶಿಕ್ಷಕರನ್ನು ಬಂಧಿಸಿದ್ದಾರೆ. ರಾಜ್ಯದ 51 ಕಡೆ ದಾಳಿ ನಡೆಸಿದ ಸಿಐಡಿ ವಿಶೇಷ ತನಿಖಾ ತಂಡ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ 38 ಮಂದಿ ಶಿಕ್ಷಕರನ್ನು ಬಂಧಿಸಿದೆ. ಈ ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ, ಹೆಚ್ಚಿನ ತನಿಖೆಗೆ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, 6 ಶಿಕ್ಷಕರಿಗೆ … Continue reading ‘ ಸರ್, ನೀವು ಬರುವಷ್ಟರಲ್ಲಿ ಸಿಲೆಬಸ್ ಮುಗಿಸೋಣ ಅಂತ ಅಂದ್ಕೊಂಡಿದ್ದೆವು’ : ‘ಸಿಐಡಿ’ ತನಿಖೆ ವೇಳೆ ಬಂಧಿತ ಶಿಕ್ಷಕರ ಹೇಳಿಕೆ |Teacher Recruitment Scam
Copy and paste this URL into your WordPress site to embed
Copy and paste this code into your site to embed