BIGG NEWS : ಹೊಟೇಲ್ ಗ್ರಾಹಕರಿಗೆ ಬಿಗ್ ಶಾಕ್ : ಟೀ, ಕಾಫಿ, ಉಪಹಾರದ ಬೆಲೆ ಏರಿಕೆ
ಬೆಂಗಳೂರು : ಹಾಲು, ಹಾಲು ಉತ್ಪನ್ನಗಳ ಬೆಲೆ ಹೆಚ್ಚಾದ ಬಳಿಕ ಇದೀಗ ಟೀ, ಕಾಫಿ, ಉಪಹಾರದ ಬೆಲೆ ಕೂಡ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿಬಿದ್ದಿದೆ. ಹೌದು, ರಾಜ್ಯದಲ್ಲಿ ನಂದಿನಿ ಹಾಲು, ಮೊಸರಿನ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಟೀ, ಕಾಫಿ, ಉಪಹಾರದ ಬೆಲೆ ಕೂಡ ಹೆಚ್ಚಳವಾಗಿದೆ. ಇದುವರೆಗೆ 20 ರೂ ಇದ್ದ ಫುಲ್ ಕಾಫಿ, ಟೀ ಬೆಲೆಯು ಸದ್ಯ 1 ರಿಂದ 2 ರೂ ಹೆಚ್ಚಳವಾಗಿದ್ದು, ಸದ್ಯ 21 ರಿಂದ 22 ರೂ. ಹಣವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ. ಅದೇ … Continue reading BIGG NEWS : ಹೊಟೇಲ್ ಗ್ರಾಹಕರಿಗೆ ಬಿಗ್ ಶಾಕ್ : ಟೀ, ಕಾಫಿ, ಉಪಹಾರದ ಬೆಲೆ ಏರಿಕೆ
Copy and paste this URL into your WordPress site to embed
Copy and paste this code into your site to embed