Tax Alert : ಮುಂಗಡ ತೆರಿಗೆಯ 2ನೇ ಕಂತು ಜಮಾ ಮಾಡಲು ಇಂದೇ ಕೊನೆ ದಿನ : ತಪ್ಪಿದ್ರೆ, ನೀವು ಭಾರಿ ಬಡ್ಡಿ ಪಾವತಿಸಬೇಕಾಗುತ್ತೆ ಎಚ್ಚರ

ಡಿಜಿಟಲ್‌ ಡೆಸ್ಕ್:‌ ನಿಮ್ಮ ವಾರ್ಷಿಕ ಆದಾಯದ ಮೇಲೆ ಮುಂಗಡ ತೆರಿಗೆ ಹೊಣೆಗಾರಿಕೆ ಇದ್ದರೆ ಮತ್ತು ನೀವು ಅದರ ಎರಡನೇ ಕಂತನ್ನ (2 ನೇ ಕಂತು) ಇನ್ನೂ ಪಾವತಿಸದಿದ್ದರೆ, ಈಗ ಅದಕ್ಕೆ ಕೆಲವೇ ಗಂಟೆಗಳು ಉಳಿದಿವೆ. ವಾಸ್ತವವಾಗಿ, ಇಂದು ಅಂದರೆ 15ನೇ ಸೆಪ್ಟೆಂಬರ್ 2021 ಮುಂಗಡ ತೆರಿಗೆಯ ಎರಡನೇ ಕಂತನ್ನ ಜಮಾ ಮಾಡಲು ಕೊನೆಯ ದಿನಾಂಕವಾಗಿದೆ. ಅಂದ್ಹಾಗೆ, ಕೇಂದ್ರ ಸರ್ಕಾರವು ಕಂದಾಯದಲ್ಲಿ ಆದಾಯ ತೆರಿಗೆಯನ್ನು ಮುಂಗಡ ತೆರಿಗೆಯ ಅಡಿಯಲ್ಲಿ ಸಂಗ್ರಹಿಸುತ್ತದೆ. ತೆರಿಗೆ ಪಾವತಿದಾರನು ತನ್ನ ಕಂತುಗಳನ್ನು ಸಮಯಕ್ಕೆ ಜಮಾ … Continue reading Tax Alert : ಮುಂಗಡ ತೆರಿಗೆಯ 2ನೇ ಕಂತು ಜಮಾ ಮಾಡಲು ಇಂದೇ ಕೊನೆ ದಿನ : ತಪ್ಪಿದ್ರೆ, ನೀವು ಭಾರಿ ಬಡ್ಡಿ ಪಾವತಿಸಬೇಕಾಗುತ್ತೆ ಎಚ್ಚರ