Tattoo On Body : ದೇಹದ ಮೇಲೆ ‘ಹಚ್ಚೆ’ ಹಾಕಿಸಿಕೊಂಡ್ರೆ ‘ಸರ್ಕಾರಿ ಕೆಲಸ’ ಸಿಗೋದಿಲ್ಲ, ಇದಕ್ಕೆ ಕಾರಣವೇನು ಗೊತ್ತಾ.?

ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದಿನ ಫ್ಯಾಷನ್ ಜಗತ್ತಿನಲ್ಲಿ, ಯುವ ಜನರಲ್ಲಿ ಹಚ್ಚೆಗಳ ಕ್ರೇಜ್ ಹೆಚ್ಚುತ್ತಿದೆ. ಅದ್ರಂತೆ, ಯುವ ಜನತೆ ತಮ್ಮ ಕೈಗಳು, ಪಾದಗಳು ಮತ್ತು ಬೆನ್ನಿನಂತಹ ದೇಹದ ವಿವಿಧ ಭಾಗಗಳಲ್ಲಿ ಹಚ್ಚೆಗಳನ್ನ ಹಾಕಿಸಿಕೊಳ್ಳುತ್ತಿದ್ದಾರೆ. ಆದ್ರೆ, ಸರ್ಕಾರಿ ಕೆಲಸಗಳನ್ನ ಮಾಡಲು ಬಯಸುವ ಯುವ ಜನರರು ಹಚ್ಚೆ ಹಾಕಿಸಿಕೊಳ್ಳೋದನ್ನ ತಪ್ಪಿಸಬೇಕು. ಯಾಕಂದ್ರೆ, ನಮ್ಮ ದೇಶದಲ್ಲಿ ಅನೇಕ ಸರ್ಕಾರಿ ಉದ್ಯೋಗಗಳಿವೆ, ಇದರಲ್ಲಿ ಅಭ್ಯರ್ಥಿಯ ದೇಹದ ಮೇಲೆ ಹಚ್ಚೆಗಳನ್ನ ನಿಷೇಧಿಸಲಾಗಿದೆ. ಪ್ರತಿ ವರ್ಷ ಅನೇಕ ಯುವ ಜನತೆ ಸರ್ಕಾರಿ ಉದ್ಯೋಗಗಳಿಗೆ ಸಿದ್ಧರಾಗುತ್ತಾರೆ. ಅದನ್ನ … Continue reading Tattoo On Body : ದೇಹದ ಮೇಲೆ ‘ಹಚ್ಚೆ’ ಹಾಕಿಸಿಕೊಂಡ್ರೆ ‘ಸರ್ಕಾರಿ ಕೆಲಸ’ ಸಿಗೋದಿಲ್ಲ, ಇದಕ್ಕೆ ಕಾರಣವೇನು ಗೊತ್ತಾ.?