Tata NFO : ಟಾಟಾ ‘ಹೊಸ ಮ್ಯೂಚುವಲ್ ಫಂಡ್’ : ಈ ಯೋಜನೆಯಲ್ಲಿ ಕನಿಷ್ಠ 100 ರೂ. ಹೂಡಿದ್ರೆ ಸಾಕು!
ನವದೆಹಲಿ : ಮ್ಯೂಚುವಲ್ ಫಂಡ್’ಗಳಲ್ಲಿ ಹೂಡಿಕೆ ಮಾಡಲು ಉತ್ತಮ ಫಂಡ್ ಹುಡುಕುತ್ತಿದ್ದೀರಾ.? ಟಾಟಾ ಸಮೂಹದ ‘ಟಾಟಾ ಮ್ಯೂಚುವಲ್ ಫಂಡ್’ನಿಂದ ಮತ್ತೊಂದು ಹೊಸ ಯೋಜನೆ ಬರಲಿದೆ. ಈ ಯೋಜನೆಯು ನವೆಂಬರ್ 11ರಿಂದ ಪ್ರಾರಂಭವಾಗಿದ್ದು, ಕನಿಷ್ಠ ಹೂಡಿಕೆ 100 ರೂಪಾಯಿ. ಭಾರತದ ಅತಿದೊಡ್ಡ ಉದ್ಯಮ ಸಂಸ್ಥೆಗಳಲ್ಲಿ ಒಂದಾದ ಟಾಟಾ ಗ್ರೂಪ್’ನ ಅಂಗಸಂಸ್ಥೆಯಾದ ಟಾಟಾ ಮ್ಯೂಚುವಲ್ ಫಂಡ್ ಮತ್ತೊಂದು ಹೊಸ ಯೋಜನೆಯನ್ನ ಪ್ರಾರಂಭಿಸಿದೆ. ಟಾಟಾ ಇನ್ನೋವೇಶನ್ ಫಂಡ್ (Tata India Innovation Fund) ಟಾಟಾ ಇನ್ನೋವೇಶನ್ ಫಂಡ್ ಎಂಬ ಹೊಸ ಮ್ಯೂಚುವಲ್ … Continue reading Tata NFO : ಟಾಟಾ ‘ಹೊಸ ಮ್ಯೂಚುವಲ್ ಫಂಡ್’ : ಈ ಯೋಜನೆಯಲ್ಲಿ ಕನಿಷ್ಠ 100 ರೂ. ಹೂಡಿದ್ರೆ ಸಾಕು!
Copy and paste this URL into your WordPress site to embed
Copy and paste this code into your site to embed