ರಾಜ್ಯದಲ್ಲಿ ‘ಟಾಟಾ ಗ್ರೂಪ್’ನಿಂದ ‘2300 ಕೋಟಿ ರೂಪಾಯಿ’ ಹೂಡಿಕೆ ; 1,650 ಉದ್ಯೋಗ ಸೃಷ್ಠಿ
ಬೆಂಗಳೂರು : ಇಂದು, ಟಾಟಾ ಗ್ರೂಪ್ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದೆ. ಗ್ರೂಪ್‌ನ ಅಭಿವೃದ್ಧಿಯ ಜೊತೆಗೆ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಇದರ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಕಂಪನಿ ಏರ್ ಇಂಡಿಯಾ ಮತ್ತು ವಿಮಾನದ ಬಿಡಿಭಾಗಗಳ ತಯಾರಕ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ರಾಜ್ಯದಲ್ಲಿ 2,300 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ ಎಂದು ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ. ಇದರಿಂದ 1,650 ಮಂದಿಗೆ ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ. MOU … Continue reading ರಾಜ್ಯದಲ್ಲಿ ‘ಟಾಟಾ ಗ್ರೂಪ್’ನಿಂದ ‘2300 ಕೋಟಿ ರೂಪಾಯಿ’ ಹೂಡಿಕೆ ; 1,650 ಉದ್ಯೋಗ ಸೃಷ್ಠಿ
Copy and paste this URL into your WordPress site to embed
Copy and paste this code into your site to embed