ನವದೆಹಲಿ: ಭಾರತದ ಅತಿದೊಡ್ಡ ಪ್ಯಾಕೇಜ್ಡ್ ವಾಟರ್ ಬ್ರ್ಯಾಂಡ್ ಬಿಸ್ಲೇರಿ(Bisleri)ಯ ಸಂಸ್ಥಾಪಕ ರಮೇಶ್ ಚೌಹಾಣ್ ಅವರು ತಮ್ಮ ಕಂಪನಿಯನ್ನು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ಗೆ ಸುಮಾರು 6,000 ರಿಂದ 7,000 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ರಮೇಶ್ ಚೌಹಾಣ್ ಅವರ ಆರೋಗ್ಯ ಸ್ಥತಿ ಹದಗೆಟ್ಟಿದ್ದು, ಮಗಳು ಜಯಂತಿ ವ್ಯವಹಾರದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲದ ಕಾರಣ ಬಿಸ್ಲೇರಿ ಕಂಪನಿಯನ್ನು ಮಾರಾಟ ಮಾಡುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಒಪ್ಪಂದದ ಭಾಗವಾಗಿ ಬಿಸ್ಲೇರಿಯ ಪ್ರಸ್ತುತ ನಿರ್ವಹಣೆಯು … Continue reading BIG NEWS: ಭಾರತದ ಅತಿದೊಡ್ಡ ಕುಡಿಯುವ ನೀರಿನ ʻಬಿಸ್ಲೆರಿʼ ಕಂಪನಿ ʻಟಾಟಾʼ ಗ್ರೂಪ್ ತೆಕ್ಕೆಗೆ | Tata Group To Acquire Bisleri
Copy and paste this URL into your WordPress site to embed
Copy and paste this code into your site to embed