‘ಪ್ರತಾಪ್ ಸಿಂಹನಿಗೆ ಬಸ್ ನಿಲ್ದಾಣದ ಗುಂಬಜ್ ಗಳು ಮುಸ್ಲಿಮರ ಮಸೀದಿಯಂತೆ ಕಾಣ್ತಿದೆ’ : ಶಾಸಕ ತನ್ವೀರ್ ಸೇಠ್ ತಿರುಗೇಟು
ಮೈಸೂರು : ಗೋಪುರದ ರೀತಿ ಕಾಣುವುದೆಲ್ಲಾ ಸಾಬ್ರುದು ಅನ್ನೊದಾದ್ರೆ ನಾವೇನ್ ಮಾಡೋದು, ಸಂಸದ ಪ್ರತಾಪ್ ಸಿಂಹನಿಗೆ ಬಸ್ ನಿಲ್ದಾಣದ ಗುಂಬಜ್ ಗಳು ಮುಸ್ಲಿಮರ ಮಸೀದಿಯಂತೆ ಕಾಣ್ತಿದೆ’ ಎಂದು ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ . ಸುದ್ದಿಗಾರರ ಜೊತೆ ಮಾತನಾಡಿದ ಅವರು ಗುಂಬಜ್ ಮಾದರಿಯ ಬಸ್ ನಿಲ್ದಾಣ ಹೊಡೆದು ಹಾಕೋದಾದ್ರೆ. ಅದೆಷ್ಟು ಹೊಡೆದು ಹಾಕ್ತಾರೆ ಹಾಕಲಿ, ಗೋಪುರಗಳು ಮಸೀದಿ ಮಾದರಿಯಲ್ಲಿ ಇದೆ ಎಂದು ಹೇಳುವಂತಹ ಪ್ರತಾಪ್ ಸಿಂಹ ಪ್ರಜ್ಞೆ ಯಾವ ರೀತಿ ಇದೆ ಎಂಬುದನ್ನ ತಿಳಿದುಕೊಳ್ಳಬೇಕು. ಇದು … Continue reading ‘ಪ್ರತಾಪ್ ಸಿಂಹನಿಗೆ ಬಸ್ ನಿಲ್ದಾಣದ ಗುಂಬಜ್ ಗಳು ಮುಸ್ಲಿಮರ ಮಸೀದಿಯಂತೆ ಕಾಣ್ತಿದೆ’ : ಶಾಸಕ ತನ್ವೀರ್ ಸೇಠ್ ತಿರುಗೇಟು
Copy and paste this URL into your WordPress site to embed
Copy and paste this code into your site to embed