ತಮಿಳುನಾಡು ನೂತನ ಸಿಎಂ ವಿಜಯ್‌ ‘ಗ್ಯಾರಂಟಿ’ ಧಮಾಕಾ: ಮಹಿಳೆಯರಿಗೆ ವಿಶೇಷ ಪಡೆ, ವಿದ್ಯುತ್ ಫ್ರೀ

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನಟ ಹಾಗೂ ಟಿವಿಕೆ (TVK) ಪಕ್ಷದ ಮುಖ್ಯಸ್ಥ ವಿಜಯ್, ರಾಜ್ಯದ ಜನತೆಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಪ್ರಮುಖ ಎರಡು ಭರವಸೆಗಳನ್ನು ಈಡೇರಿಸುವ ಕಡತಕ್ಕೆ ಸಹಿ ಹಾಕುವ ಮೂಲಕ ತಮ್ಮ ಆಡಳಿತದ ಸಾರಥ್ಯವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಪ್ರಮುಖ ಘೋಷಣೆಗಳು: 200 ಯೂನಿಟ್ ಉಚಿತ ವಿದ್ಯುತ್: ಗೃಹ ಬಳಕೆದಾರರಿಗೆ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಮಹತ್ವದ ನಿರ್ಧಾರಕ್ಕೆ ವಿಜಯ್ ಸಹಿ … Continue reading ತಮಿಳುನಾಡು ನೂತನ ಸಿಎಂ ವಿಜಯ್‌ ‘ಗ್ಯಾರಂಟಿ’ ಧಮಾಕಾ: ಮಹಿಳೆಯರಿಗೆ ವಿಶೇಷ ಪಡೆ, ವಿದ್ಯುತ್ ಫ್ರೀ