SHOCKING NEWS: ತಾಯಿ ನೋಡಿದ ವರನನ್ನು ಒಪ್ಪದ ಮಗಳು: ಮರ್ಯಾದೆಗಂಜಿ ಕರುಳಕುಡಿಯನ್ನೇ ಕೊಂದ ಹೆತ್ತವ್ವ
ಚೆನ್ನೈ: ಹೆತ್ತ ತಾಯಿ ಆಯ್ಕೆ ಮಾಡಿದ ವರನನ್ನು ಮದುವೆಯಾಗಲು ನಿರಾಕರಿಸಿದ 20 ವರ್ಷದ ಮಗಳನ್ನು ಆಕೆಯ ತಾಯಿ ಕತ್ತು ಹಿಸುಕಿ ಕೊಂದಿರುವ ಘಟನೆ ಬುಧವಾರ ಚೆನ್ನೈನಲ್ಲಿ ನಡೆದಿದೆ. ನರ್ಸ್ ಆಗಿ ಕೆಲಸ ಮಾಡುತ್ತಿದ್ದ 20 ವರ್ಷದ ಪಿ ಅರುಣಾ ಕುಟುಂಬದವರು ನೋಡಿ, ಒಪ್ಪಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಆದ್ರೆ, ಕುಟುಂಬವು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ತಮ್ಮ ಸಮುದಾಯದವರನ್ನೇ ಮದುವೆಯಾಗಬೇಕೆಂದು ಅರುಣಾಗೆ ಒತ್ತಾಯ ಮಾಡಲಾಗಿತ್ತು. ಇದನ್ನು ನಿರಾಕರಿಸಿದ ಕಾರಣ ಬೇಸರಗೊಂಡ ತಾಯಿ ಆಕೆಯ ಕತ್ತು ಹಿಸುಕಿ ಕೊಂದಿದ್ದಾಳೆ. ವರದಿಗಳ … Continue reading SHOCKING NEWS: ತಾಯಿ ನೋಡಿದ ವರನನ್ನು ಒಪ್ಪದ ಮಗಳು: ಮರ್ಯಾದೆಗಂಜಿ ಕರುಳಕುಡಿಯನ್ನೇ ಕೊಂದ ಹೆತ್ತವ್ವ
Copy and paste this URL into your WordPress site to embed
Copy and paste this code into your site to embed