SHOCKING NEWS: ಮಗುವಿಗೆ ನಾಲಿಗೆ ಬದಲಿಗೆ ಜನನಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು

ತಮಿಳುನಾಡು: ವೈದ್ಯರು ಒಂದು ವರ್ಷದ ಮಗುವಿಗೆ ನಾಲಿಗೆ ಬದಲಿಗೆ ಜನನಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಮಧುರೈನ ರಾಜಾಜಿ ಆಸ್ಪತ್ರೆಯ ವೈದ್ಯರು ಮಗುವಿನ ನಾಲಿಗೆಯ ಬದಲಿಗೆ ಜನನಾಂಗದ ಮೇಲೆ ಆಪರೇಷನ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿರುದುನಗರ ಜಿಲ್ಲೆಯ ಅಮೀರಪಾಳ್ಯದ ಕಾರ್ತಿಕಾ ಮತ್ತು ಅಜಿತ್ ಕುಮಾರ್ ದಂಪತಿಗೆ ಮಗು ಜನಿಸಿತ್ತು. ಈ ವೇಳೆ, ನವಜಾತ ಶಿಶುವಿನ ನಾಲಿಗೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ನಂತರ ರಾಜಾಜಿ ಆಸ್ಪತ್ರೆಯಲ್ಲಿ ಕೆಲವು … Continue reading SHOCKING NEWS: ಮಗುವಿಗೆ ನಾಲಿಗೆ ಬದಲಿಗೆ ಜನನಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು