Big news: ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆ : ತಮಿಳುನಾಡಿನಲ್ಲಿ ನವವಿವಾಹಿತ ದಂಪತಿ ಕೊಲೆಗೈದ ಪಾಪಿ ತಂದೆ!
ಚೆನ್ನೈ: ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ನವವಿವಾಹಿತ ದಂಪತಿಯನ್ನು ಯುವತಿಯ ತಂದೆ ಕಡಿದು ಅಮಲಿನಲ್ಲಿ ಕೊಲೆಗೈದಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತೂತುಕುಡಿ ಜಿಲ್ಲೆಯ ಬಂದರು ನಗರವಾದ ಟುಟಿಕೋರಿನ್ ನಿವಾಸಿಯಾಗಿದ್ದ ಯುವತಿ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಳು. ಇದರಿಂದ ಕೋಪಗೊಂಡಿದ್ದ ವ್ಯಕ್ತಿ ನವಜೋಡಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. BREAKING NEWS : ʻ ಕಬಡ್ಡಿ ಆಟ ʼ ಆಡುವ ಮುನ್ನಎಚ್ಚರ..! ಕಬಡ್ಡಿಪಂದ್ಯದ ವೇಳೆಯೇ, ಹೃದಯಘಾತದಿಂದ ʻ ಆಟಗಾರ ಸಾವು ʼ ಕೊಲೆಯಾದ ಯುವಕ-ಯುವತಿ … Continue reading Big news: ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆ : ತಮಿಳುನಾಡಿನಲ್ಲಿ ನವವಿವಾಹಿತ ದಂಪತಿ ಕೊಲೆಗೈದ ಪಾಪಿ ತಂದೆ!
Copy and paste this URL into your WordPress site to embed
Copy and paste this code into your site to embed