ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಸುದೀರ್ಘ ಐದು ದಶಕಗಳ ಕಾಲ ನಡೆದಿದ್ದ ದ್ರಾವಿಡ ಪಕ್ಷಗಳ ಏಕಸ್ವಾಮ್ಯಕ್ಕೆ ಕೊನೆಬಿದ್ದಿದೆ. ನಟನಿಂದ ರಾಜಕಾರಣಿಯಾಗಿ ಬದಲಾದ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡಿದ್ದಾರೆ. ಈ ನಡುವೆ, ತಾವು ಗೆದ್ದಿದ್ದ ಎರಡು ಕ್ಷೇತ್ರಗಳ ಪೈಕಿ ತಿರುಚಿ ಪೂರ್ವ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ ನೀಡಿದ್ದಾರೆ. ಐತಿಹಾಸಿಕ ಜಯ ಮತ್ತು ಪ್ರಮಾಣವಚನ: ತಮಿಳುನಾಡು ಕಂಡಿದ್ದ ಸಾಂಪ್ರದಾಯಿಕ ಡಿಎಂಕೆ ಮತ್ತು ಎಐಎಡಿಎಂಕೆ ರಾಜಕಾರಣವನ್ನು ಮೀರಿ, ದ್ರಾವಿಡೇತರ ಸರ್ಕಾರವೊಂದನ್ನು ಅಸ್ತಿತ್ವಕ್ಕೆ … Continue reading BREAKING: ಪೆರಂಬೂರ್ ಉಳಿಸಿಕೊಂಡು ತಿರುಚಿ ವಿಧಾನಸಭಾ ಕ್ಷೇತ್ರಕ್ಕೆ ತಮಿಳುನಾಡು ಸಿಎಂ ವಿಜಯ್ ರಾಜೀನಾಮೆ | Tamil Nadu CM Vijay Resigns
Copy and paste this URL into your WordPress site to embed
Copy and paste this code into your site to embed