ತಮಿಳುನಾಡು ವಿಧಾನಸಭೆ ಚುನಾವಣೆ : 154 ಕ್ಷೇತ್ರಗಳಲ್ಲಿ ಕಮಲ್ ಹಾಸನ್ ಪಕ್ಷ ಸ್ಪರ್ಧೆ

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಗೆ ತೃತೀಯ ರಂಗ ಸೀಟು ಹಂಚಿಕೆ ಪೂರ್ಣಗೊಂಡಿದ್ದು, ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಾಯಾಂ ಪಕ್ಷಕ್ಕೆ 154 ಸೀಟು ಹಂಚಿಕೆ ಮಾಡಲಾಗಿದೆ. ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: DA ಹೆಚ್ಚಳ, DR ಮತ್ತೆ ಜಾರಿಗೆ ಎಂಎನ್ ಎಂ ಪ್ರಧಾನ ಕಾರ್ಯದರ್ಶಿ ಸಿ.ಕೆ. ಕುಮಾರವೇಲ್, ಎಐಎಸ್ಎಂಕೆ ಸಂಸ್ಥಾಪಕ ಶರತ್ ಕುಮಾರ್ ಐಜೆಕೆ ನಾಯಕ ರವಿ ಪಚಮುತ್ತು ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿಹಾಕಿದ್ದು, ಮಕ್ಕಳ್ ನೀಧಿ ಮಾಯಂ … Continue reading ತಮಿಳುನಾಡು ವಿಧಾನಸಭೆ ಚುನಾವಣೆ : 154 ಕ್ಷೇತ್ರಗಳಲ್ಲಿ ಕಮಲ್ ಹಾಸನ್ ಪಕ್ಷ ಸ್ಪರ್ಧೆ