BREAKING: ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿಗೆ 27, ಪಿಎಂಕೆಗೆ 18 ಕ್ಷೇತ್ರಗಳ ಸೀಟು ಹಂಚಿಕೆ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎನ್‌ಡಿಎ (NDA) ಮೈತ್ರಿಕೂಟದ ಸೀಟು ಹಂಚಿಕೆ ಅಧಿಕೃತವಾಗಿ ಪ್ರಕಟಗೊಂಡಿದೆ. ಚೆನ್ನೈನಲ್ಲಿರುವ ಎಐಎಡಿಎಂಕೆ (AIADMK) ಪ್ರಧಾನ ಕಚೇರಿಯಲ್ಲಿ ನಡೆದ ಮೈತ್ರಿಕೂಟದ ಪ್ರಮುಖ ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. NDA announces seat sharing for the upcoming Tamil Nadu Assembly Elections; BJP to contest on 27 seats, Pattali Makkal Katchi on 18 seats, Amma Makkal Munnetra Kazhagam on 11 … Continue reading BREAKING: ತಮಿಳುನಾಡು ವಿಧಾನಸಭಾ ಚುನಾವಣೆ: ಬಿಜೆಪಿಗೆ 27, ಪಿಎಂಕೆಗೆ 18 ಕ್ಷೇತ್ರಗಳ ಸೀಟು ಹಂಚಿಕೆ