BIG NEWS: ರಾಜ್ಯದಲ್ಲಿ ‘ಭೀಕರ ಬರಗಾಲ’ದ ನಡುವೆಯೂ ‘ಕಾವೇರಿ ನದಿ ನೀರಿ’ಗಾಗಿ ‘ತಮಿಳುನಾಡು ಮತ್ತೆ ಕ್ಯಾತೆ’

ನವದೆಹಲಿ: ರಾಜ್ಯದಲ್ಲಿ ಭೀಕರ ಬರಗಾಲದಿಂದ ಜನರು ತತ್ತರಿಸಿ ಹೋಗಿದ್ದಾರೆ. ನೀರಿಗಾಗಿ ಆಹಾಕಾರವೆದ್ದಿದೆ. ಇದರ ನಡುವೆ ಕಾವೇರಿ ನದಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕುಡಿಯೋದಕ್ಕೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಕ್ಯಾತೆ ತೆಗೆದಿದೆ. ಇಂದು ದೆಹಲಿಯ ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯ ವೇಳೆಯಲ್ಲಿ ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದರೂ, ತಮಿಳುನಾಡು ಮಾತ್ರ ಕುಡಿಯೋದಕ್ಕಾಗಿ ನೀರು ಬಿಡುಗಡೆ ಮಾಡುವಂತೆ ತಮ್ಮ ವಾದವನ್ನು ಮಂಡಿಸಿತು. ತಮಿಳುನಾಡಿನಿಂದ ಮತ್ತೆ ಕಾವೇರಿ … Continue reading BIG NEWS: ರಾಜ್ಯದಲ್ಲಿ ‘ಭೀಕರ ಬರಗಾಲ’ದ ನಡುವೆಯೂ ‘ಕಾವೇರಿ ನದಿ ನೀರಿ’ಗಾಗಿ ‘ತಮಿಳುನಾಡು ಮತ್ತೆ ಕ್ಯಾತೆ’