BIGG NEWS : ಮಾಜಿ IPS ಅಧಿಕಾರಿ ಅಣ್ಣಾಮಲೈ ಮೇಲೆ ತಮಿಳು ನಟಿಯಿಂದ ಗಂಭೀರ ಆರೋಪ

‘ಅಣ್ಣಾಮಲೈ ಅವರ ಮತ್ತೊಂದು ಮುಖ ಬಹಿರಂಗ ಪಡಿಸುವಂತಹ ವಿಡಿಯೋ & ಆಡಿಯೋ ನನ್ನ ಬಳಿಯಿದೆ ಎಂದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ತಮಿಳು ನಟಿಯೊಬ್ಬರು ಗಂಭೀರ ಆರೋಪಿದ ವಿಚಾರ ಬೆಳಕಿಗೆ ಬಂದಿದೆ BREAKING NEWS: ಮಂಗಳೂರು ಕುಕ್ಕರ್ ಬ್ಲಾಸ್ ಪ್ರಕರಣ: ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ಎನ್ಐಎ ದಾಳಿ, ವಿದ್ಯಾರ್ಥಿ ರಿಹಾನ್ ವಶಕ್ಕೆ ಇದೀಗ ಮುಂದಿನ ಚುನಾವಣೆಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾರೀ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. … Continue reading BIGG NEWS : ಮಾಜಿ IPS ಅಧಿಕಾರಿ ಅಣ್ಣಾಮಲೈ ಮೇಲೆ ತಮಿಳು ನಟಿಯಿಂದ ಗಂಭೀರ ಆರೋಪ