BREAKING: ನಟಿ ತಮನ್ನಾ ಭಾಟಿಯಾ-ವಿಜಯ್ ವರ್ಮಾ ಬ್ರೇಕ್ ಅಪ್: ಸ್ನೇಹಿತರಾಗಿ ಉಳಿಯಲು ಯೋಜನೆ- ವರದಿ | Actress Tamannaah

ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬೇರ್ಪಟ್ಟಿದ್ದಾರೆ. ಮಾರ್ಚ್ 4 ರಂದು ಪಿಂಕ್ವಿಲ್ಲಾ ಮೂಲವನ್ನು ಉಲ್ಲೇಖಿಸಿ, “ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ವಾರಗಳ ಹಿಂದೆ ದಂಪತಿಗಳಾಗಿ ಬೇರ್ಪಟ್ಟರು. ಆದರೆ ಅವರು ಉತ್ತಮ ಸ್ನೇಹಿತರಾಗಿ ಉಳಿಯಲು ಯೋಜಿಸಿದ್ದಾರೆ. ಇಬ್ಬರೂ ತಮ್ಮ ತಮ್ಮ ವೇಳಾಪಟ್ಟಿಯಲ್ಲಿ ಶ್ರಮಿಸುತ್ತಿದ್ದಾರೆ. ಪರಸ್ಪರರ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಿಂದ, ಮುಖ್ಯವಾಗಿ ಇನ್ಸ್ಟಾಗ್ರಾಮ್ನಿಂದ ಅವರ ಜಂಟಿ ಫೋಟೋಗಳ ಅನುಪಸ್ಥಿತಿಯನ್ನು ಅಭಿಮಾನಿಗಳು ಗಮನಿಸಿದ್ದಾರೆ. ಇದು ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ. ತಮನ್ನಾ ಮತ್ತು ವಿಜಯ್ ಮೊದಲ ಬಾರಿಗೆ … Continue reading BREAKING: ನಟಿ ತಮನ್ನಾ ಭಾಟಿಯಾ-ವಿಜಯ್ ವರ್ಮಾ ಬ್ರೇಕ್ ಅಪ್: ಸ್ನೇಹಿತರಾಗಿ ಉಳಿಯಲು ಯೋಜನೆ- ವರದಿ | Actress Tamannaah