1.50 ಲಕ್ಷ ಲಂಚ ಪಡೆಯುವಾಗ ತಾಲೂಕು ಪಂಚಾಯ್ತಿ EO ಲೋಕಾಯುಕ್ತ ಬಲೆಗೆ, ಬಂಧನ

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಢ್ಲಘಟ್ಟದ ಕಾರ್ಯ ನಿರ್ವಾಹಣಾಧಿಕಾರಿಯೊಬ್ಬರು 1.50 ಲಕ್ಷ ಲಂಚ ಪಡೆಯುತ್ತಿದ್ದಾಗಲೇ, ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಪಂಚಾಯ್ತಿ ಜಿ.ಮುನಿರಾಜು ಅವರು, ಖಾತೆ ಬದಲಾವಣೆ ಮಾಡಿಕೊಡೋದಕ್ಕಾಗಿ ಜಿ.ಬಿ ನಂಜೇಗೌಡ ಎಂಬುವರಿಗೆ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಓ ಜಿ.ಮುನಿರಾಜು ಲಂಚಕ್ಕೆ ಬೇಡಿಕೆ ಇಟ್ಟಿರೋ ವಿಷಯವನ್ನು ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ … Continue reading 1.50 ಲಕ್ಷ ಲಂಚ ಪಡೆಯುವಾಗ ತಾಲೂಕು ಪಂಚಾಯ್ತಿ EO ಲೋಕಾಯುಕ್ತ ಬಲೆಗೆ, ಬಂಧನ