ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತ ದೇಹ ರೆಡ್ ಕ್ರಾಸ್ ಗೆ ಹಸ್ತಾಂತರಿಸಿದ ತಾಲಿಬಾನ್

ಅಫ್ಘಾನ್ : ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ಹತ್ಯೆಗೀಡಾದ ಪುಲಿಟ್ಜರ್ ಪ್ರಶಸ್ತಿ ವಿಜೇತ ಭಾರತೀಯ ಛಾಯಾಚಿತ್ರಗ್ರಾಹಕ ಡ್ಯಾನಿಶ್ ಸಿದ್ದಿಕಿ ಅವರ ಪಾರ್ಥಿವ ಶರೀರವನ್ನು ತಾಲಿಬಾನ್ ಶುಕ್ರವಾರ ರೆಡ್ ಕ್ರಾಸ್ ನ ಅಂತಾರಾಷ್ಟ್ರೀಯ ಸಮಿತಿಗೆ (ಐಸಿಆರ್ ಸಿ) ಹಸ್ತಾಂತರಿಸಿದೆ. “ಶವವನ್ನು ತಾಲಿಬಾನ್ ಐಸಿಆರ್ ಸಿಗೆ ಹಸ್ತಾಂತರಿಸಿದೆ ಎಂದು ನಮಗೆ ತಿಳಿಸಲಾಗಿದೆ” ಎಂದು ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಗಳು ತಿಳಿಸಿವೆ. ಕೇರಳದಲ್ಲಿ ಝಿಕಾ ವೈರಸ್ ಪ್ರಕರಣಗಳ ಸಂಖ್ಯೆ 30ಕ್ಕೆ ಏರಿಕೆ ಆಫ್ಘನ್ ವಿಶೇಷ ಪಡೆಗಳೊಂದಿಗೆ ವರದಿ ಮಾಡುತ್ತಿದ್ದ ಡ್ಯಾನಿಶ್ … Continue reading ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತ ದೇಹ ರೆಡ್ ಕ್ರಾಸ್ ಗೆ ಹಸ್ತಾಂತರಿಸಿದ ತಾಲಿಬಾನ್