Breaking news: ಅಫ್ಘಾನಿಸ್ತಾನದಲ್ಲಿ ತೆಹ್ರೀಕ್-ಎ-ತಾಲಿಬಾನ್ ಉನ್ನತ ಕಮಾಂಡರ್ ʻಒಮರ್ ಖಾಲಿದ್ ಖೋರಾಸಾನಿʼ ಹತ್ಯೆ
ಇಸ್ಲಾಮಾಬಾದ್ (ಪಾಕಿಸ್ತಾನ): ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ತೆಹ್ರೀಕ್-ಎ-ತಾಲಿಬಾನ್ (TTP) ಉನ್ನತ ಕಮಾಂಡರ್ ಒಮರ್ ಖಾಲಿದ್ ಖೋರಾಸಾನಿ(Omar Khalid Khorasani) ಹತ್ಯೆಯಾಗಿದೆ ಎಂದು ತಾಲಿಬಾನ್ ಸೋಮವಾರ ದೃಢಪಡಿಸಿದೆ. ಇವರೊಂದಿಗೆ ಇತರೆ ಇಬ್ಬರು ಉಗ್ರ ನಾಯಕರು ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ತಾಲಿಬಾನ್ ವಕ್ತಾರ ಮುಹಮ್ಮದ್ ಖೊರಾಸಾನಿ ಪ್ರಕಾರ, “ಭಾನುವಾರ ಸಂಜೆ ಅಫ್ಘಾನಿಸ್ತಾನದಲ್ಲಿ ನಡೆದ ರಸ್ತೆಬದಿ ಬಾಂಬ್ ದಾಳಿಯಲ್ಲಿ ಹಿರಿಯ ಟಿಟಿಪಿ ನಾಯಕ ಒಮರ್ ಖಾಲಿದ್ ಖೋರಾಸಾನಿ ಮತ್ತು ಇತರ ಇಬ್ಬರು ನಿಷೇಧಿತ ಸಂಘಟನೆಯ ಸದಸ್ಯರು ಕೊಲ್ಲಲ್ಪಟ್ಟರು” ಎಂದು ತಿಳಿಸಿದ್ದಾರೆ. ವರದಿಯ … Continue reading Breaking news: ಅಫ್ಘಾನಿಸ್ತಾನದಲ್ಲಿ ತೆಹ್ರೀಕ್-ಎ-ತಾಲಿಬಾನ್ ಉನ್ನತ ಕಮಾಂಡರ್ ʻಒಮರ್ ಖಾಲಿದ್ ಖೋರಾಸಾನಿʼ ಹತ್ಯೆ
Copy and paste this URL into your WordPress site to embed
Copy and paste this code into your site to embed