ಸುಭಾಷಿತ :

Monday, December 9 , 2019 2:37 PM

‘ದರ್ಬಾರ್’ ಡಬ್ಬಿಂಗ್ ನಲ್ಲಿ ತಲೈವಾ ರಜನಿಕಾಂತ್ ಬ್ಯುಸಿ


Thursday, November 14th, 2019 9:06 pm

ಸಿನಿಮಾ ಡೆಸ್ಕ್ : ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಹೊಸ ಸಿನಿಮಾ ದರ್ಬಾರ್ ರಜನಿ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಹುಟ್ಟಿಸಿದೆ.

ಯೆಸ್, 2.0 ಸಿನಿಮಾದ ಸಕ್ಸಸ್ ನಂತರ ರಜನಿಕಾಂತ್ ದರ್ಬಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂದು ಸಿನಿಮಾದ ಮೋಷನ್ ಪೋಸ್ಟರ್ ಮತ್ತು ಥೀಮ್ ಮ್ಯೂಸಿಕ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಸದ್ಯ ಚಿತ್ರತಂಡ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ರಜನಿಕಾಂತ್ ಭಾಗದ ಡಬ್ಬಿಂಗ್ ಕೆಲಸ ಭರದಿಂದ ಸಾಗುತ್ತಿದೆ,

ಈ ಮೋಷನ್ ಪೋಸ್ಟರ್ ನಲ್ಲೊ ತಲೈವಾ ಓರ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ, ಈ ಸಿನಿಮಾವನ್ನು ಎ ಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ಪೊಂಗಲ್ ಹಬ್ಬಕ್ಕೆ ತೆರೆಮೇಲೆ ಬರುತ್ತಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions