ಶಿವಮೊಗ್ಗದ ‘ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆ’ಗೆ ತರಾತುರಿಯಲ್ಲಿ ಹರಾಜು: ಹಿಂದಿದೆ ಹಲವು ಅನುಮಾನ!

ಶಿವಮೊಗ್ಗ: ಜಿಲ್ಲೆಯ ಸೊರಬ ವಿಧಾನಸಭಾ ವ್ಯಾಪ್ತಿಯ ತಾಳಗುಪ್ಪದ ಗ್ರಾಮ ಪಂಚಾಯ್ತಿಯ ಮಳಿಗೆಗಳನ್ನು ಸದ್ದಿಲ್ಲದೇ ತರಾತುರಿಯಲ್ಲಿ ಹರಾಜು ಮುಕ್ತಾಯಗೊಳಿಸಲಾಗಿದೆ. ಯಾವುದೇ ಪ್ರಚಾರವಿಲ್ಲದೇ ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆಗಳ ಹರಾಜು ಪ್ರಕ್ರಿಯೆಗಳನ್ನು ಕೊನೆಗೊಳಿಸಿದ್ದರ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಹೌದು.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ, ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಳಿಗೆಗಳನ್ನು ಪ್ರಚಾರವೇ ಇಲ್ಲದೇ ಟೆಂಡರ್ ಕರೆಯಲಾಗಿದೆ. ದಿನಾಂಕ 22-01-2026ರಂದು ಟೆಂಡರ್ ಆಹ್ವಾನಿಸಿದಂತೆ ತಾಳಗುಪ್ಪ ಸಂತೆ ಸುಂಕದ ಹರಾಜು, ಹಸಿ ಮೀನು ಮಾರಾಟದ ಮೂರು … Continue reading ಶಿವಮೊಗ್ಗದ ‘ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆ’ಗೆ ತರಾತುರಿಯಲ್ಲಿ ಹರಾಜು: ಹಿಂದಿದೆ ಹಲವು ಅನುಮಾನ!