Bathing fact : ಆರೋಗ್ಯಕ್ಕೆ ಒಳ್ಳೆಯದೆಂದು ಪ್ರತಿದಿನ ಸ್ನಾನ ಮಾಡುತ್ತಿದ್ದೀರಾ? ಎಚ್ಚರ… ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲ ಬಂದ ತಕ್ಷಣ ಅನೇಕರು ಸ್ನಾನ ಮಾಡುವುದನ್ನು ನಿಲ್ಲಿಸುತ್ತಾರೆ. ಆದರೆ, ವಿಪರೀತ ಚಳಿಯಲ್ಲೂ ದಿನನಿತ್ಯ ಸ್ನಾನ ಮಾಡುವವರು ಬಹಳ ಮಂದಿ ಇದ್ದಾರೆ. ಸಾಮಾನ್ಯವಾಗಿ, ವಿಶ್ವದ ಅತಿ ಹೆಚ್ಚು ಸ್ನಾನ ಮಾಡುವವರಲ್ಲಿ ಭಾರತ ಮೊದ ಸ್ಥಾನದಲ್ಲಿ ಬರುತ್ತದೆ.   ಧಾರ್ಮಿಕ ನಂಬಿಕೆಗಳಿಂದಾಗಿ ನಮ್ಮ ದೇಶದ ಜನರು ಪ್ರತಿದಿನ ಸ್ನಾನ ಮಾಡುತ್ತಾರೆ. ಸಾಮಾನ್ಯವಾಗಿ ಜನರು ಸ್ನಾನ ಮಾಡದಿದ್ದರೆ ಆಗುವ ದುಷ್ಪರಿಣಾಮಗಳನ್ನು ಎಣಿಸುತ್ತಲೇ ಇರುತ್ತಾರೆ. ಆದರೆ ದಿನನಿತ್ಯ ಸ್ನಾನ ಮಾಡುವುದರಿಂದ ಆಗುವ ದುಷ್ಪರಿಣಾಮಗಳನ್ನು ವಿಜ್ಞಾನ ಹೇಳಿರುವುದನ್ನು … Continue reading Bathing fact : ಆರೋಗ್ಯಕ್ಕೆ ಒಳ್ಳೆಯದೆಂದು ಪ್ರತಿದಿನ ಸ್ನಾನ ಮಾಡುತ್ತಿದ್ದೀರಾ? ಎಚ್ಚರ… ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ