ರೈಲು ಪ್ರಯಾಣಿಕರೇ ಗಮನಿಸಿ ; ‘ಫೆಂಗಲ್’ ಚಂಡಮಾರುತ ಎಫೆಕ್ಟ್, ಈ ‘ರೈಲು ಸಮಯ’ ಬದಲಾವಣೆ

ನವದೆಹಲಿ : ಫೆಂಗಲ್ ಚಂಡಮಾರುತದ ಪರಿಣಾಮದಿಂದ ತಮಿಳುನಾಡು ಮತ್ತು ಎಪಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಚಂಡಮಾರುತದಿಂದಾಗಿ ತಿರುಪತಿ-ಚೆನ್ನೈ ಮಾರ್ಗದ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ತಿರುಪತಿ – ಎಂಜಿಆರ್ ಚೆನ್ನೈ ಸೆಂಟ್ರಲ್ (16024) ರೈಲನ್ನ ಅವಡಿಯಲ್ಲಿ ನಿಲ್ಲಿಸಲಾಯಿತು. ಇನ್ನೂ ಎರಡು ರೈಲುಗಳ ಮೂಲದಲ್ಲಿ ಬದಲಾವಣೆ ಮಾಡಲಾಗಿದೆ. MGR ಚೆನ್ನೈ – ತಿರುಪತಿ (16053) ಮತ್ತು MGR ಚೆನ್ನೈ – ಮುಂಬೈ LTT (12164) ರೈಲುಗಳ ಮೂಲವನ್ನು ತಿರುವಳ್ಳೂರ್‌ಗೆ ಬದಲಾಯಿಸಲಾಗಿದೆ. ಗೋರಖ್‌ಪುರ – ತಿರುವನಂತಪುರ (12511) ಮತ್ತು ಧನ್‌ಬಾದ್‌ – … Continue reading ರೈಲು ಪ್ರಯಾಣಿಕರೇ ಗಮನಿಸಿ ; ‘ಫೆಂಗಲ್’ ಚಂಡಮಾರುತ ಎಫೆಕ್ಟ್, ಈ ‘ರೈಲು ಸಮಯ’ ಬದಲಾವಣೆ