ಪೋಷಕರೇ ಗಮನಿಸಿ ; ನಿಮ್ಮ ಮಕ್ಕಳ ‘ಬಾಲ ಆಧಾರ್ ಕಾರ್ಡ್’ ನವೀಕರಿಸಲು ‘UIDAI’ ಆದೇಶ ; ಈ ರೀತಿ ‘Update’ ಮಾಡಿ.!!

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಇತ್ತೀಚೆಗೆ ಮಕ್ಕಳ ಆಧಾರ್ ಕಾರ್ಡ್’ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಅದ್ರಂತೆ, ಮಕ್ಕಳ ಆಧಾರ್ ಕಾರ್ಡ್’ನ್ನ ಬಾಲ ಆಧಾರ್ ಎಂದು ಕರೆಯಲಾಗುತ್ತದೆ. ಪ್ರಾಧಿಕಾರವು ಬಿಡುಗಡೆ ಮಾಡಿದ ಇತ್ತೀಚಿನ ಮಾರ್ಗಸೂಚಿಯ ಪ್ರಕಾರ, ಐದು ಮತ್ತು 15 ವರ್ಷ ವಯಸ್ಸಿನ ಮಕ್ಕಳಿಗೆ ಆಧಾರ್ ಡೇಟಾದಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನ ನವೀಕರಿಸುವುದು ಕಡ್ಡಾಯವಾಗಿದೆ. ಇತ್ತೀಚೆಗೆ, ಯುಐಡಿಎಐ ಟ್ವೀಟ್ ಮಾಡಿ, 5-15 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ ಮತ್ತು ಹಾಗೆ … Continue reading ಪೋಷಕರೇ ಗಮನಿಸಿ ; ನಿಮ್ಮ ಮಕ್ಕಳ ‘ಬಾಲ ಆಧಾರ್ ಕಾರ್ಡ್’ ನವೀಕರಿಸಲು ‘UIDAI’ ಆದೇಶ ; ಈ ರೀತಿ ‘Update’ ಮಾಡಿ.!!