‘ಚಳಿಯಲ್ಲೂ ಸ್ನಾನ ಮಾಡು’ ಅಂತಾ ಅಮ್ಮ ಹೇಳ್ತಾಳೆ ; ಪೊಲೀಸರ ಮೊರೆಯೋದ ಪುಟ್ಟ ಬಾಲಕ, ಮುಂದೇನಾಯ್ತು ಗೊತ್ತಾ?

ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿಚಿತ್ರ ಕಥೆಗಳು ಮತ್ತು ಘಟನೆಗಳ ಬಗ್ಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತೆ. ಸಧ್ಯ ಹಾಪುರದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಅಲ್ಲಿ ತಾಯಿ ಎಷ್ಟು ಹೇಳಿದ್ರೂ ಕೇಳದೇ ಪುಟ್ಟ ಮಗುವೊಂದು, ಕೋಪದಿಂದ ಪೊಲೀಸರಿಗೆ ಕರೆ ಮಾಡಿದೆ. ನಂತ್ರ ತುರ್ತು ಕರೆಯನ್ನ ಸ್ವೀಕರಿಸಿದ ಪೊಲೀಸರು ಮಗುವಿನ ಮನೆಗೆ ತಲುಪಿದ್ದಾರೆ. ಮುಂದೇನಾಯ್ತು ಗೊತ್ತಾ.? ಕೋಪಗೊಂಡ ಮಗು ಪೊಲೀಸರಿಗೆ ಕರೆ.! ಹಾಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ, ಒಂಬತ್ತು ವರ್ಷದ ಬಾಲಕನೊಬ್ಬ 112 ಸಂಖ್ಯೆಗೆ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಅವನ … Continue reading ‘ಚಳಿಯಲ್ಲೂ ಸ್ನಾನ ಮಾಡು’ ಅಂತಾ ಅಮ್ಮ ಹೇಳ್ತಾಳೆ ; ಪೊಲೀಸರ ಮೊರೆಯೋದ ಪುಟ್ಟ ಬಾಲಕ, ಮುಂದೇನಾಯ್ತು ಗೊತ್ತಾ?