ಇಂದಿನಿಂದ ವಿಶ್ವವಿಖ್ಯಾತ ‘ತಾಜ್ ಮಹಲ್’ ವೀಕ್ಷಕರಿಗಾಗಿ ಓಪನ್ : ‘ಆನ್ ಲೈನ್’ನಲ್ಲಿ ಮಾತ್ರವೇ ‘ಟಿಕೆಟ್ ಖರೀದಿ’ಗೆ ಅವಕಾಶ

ಉತ್ತರ ಪ್ರದೇಶ : ಕೋವಿಡ್-19 ತಡೆಯ ಸಲುವಾಗಿ ಜಾರಿಗೊಂಡಂತ ಲಾಕ್ ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದಂತ ಪ್ರೇಮಿಗಳ ವಿಶ್ವವಿಖ್ಯಾತ ತಾಜ್ ಮಹಲ್, ಇಂದಿನಿಂದ ವೀಕ್ಷಕರಿಗಾಗಿ ಮತ್ತೆ ತೆರೆದುಕೊಂಡಿದೆ. ಇಂತಹ ತಾಜ್ ಮಹಲ್ ವೀಕ್ಷಣೆಗೆ ತೆರಳುವಂತ ಪ್ರವಾಸಿಗರು, ಆನ್ ಲೈನ್ ನಲ್ಲಿ ಮಾತ್ರವೇ ಟಿಕೆಟ್ ಖರೀದಿಸುವ ಮೂಲಕ, ಭೇಟಿ ನೀಡಬಹುದಾಗಿದೆ. BIG NEWS : ಸಾರಿಗೆ ನೌಕರರ ಕೂಟದ ಕಾರ್ಯದರ್ಶಿ ಹುದ್ದೆಯಿಂದ ಆನಂದ್ ಉಚ್ಛಾಟನೆ ಈ ಕುರಿತಂತೆ ಮಾಹಿತಿ ನೀಡಿರುವಂತ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಆಗ್ರಾ ವೃತ್ತದ ಅಧೀಕ್ಷಕ … Continue reading ಇಂದಿನಿಂದ ವಿಶ್ವವಿಖ್ಯಾತ ‘ತಾಜ್ ಮಹಲ್’ ವೀಕ್ಷಕರಿಗಾಗಿ ಓಪನ್ : ‘ಆನ್ ಲೈನ್’ನಲ್ಲಿ ಮಾತ್ರವೇ ‘ಟಿಕೆಟ್ ಖರೀದಿ’ಗೆ ಅವಕಾಶ